ಲೋಡ್ ಆಗುತ್ತಿದೆ...ಬೆಂಗಳೂರು: 26°C, ಮೋಡಕವಿದ ವಾತಾವರಣ

ಸಂಪಾದಕೀಯ ನೀತಿ

Editorial GuidelinesTerms & Guidelines

ಜನಸುದ್ದಿ ಪತ್ರಿಕೋದ್ಯಮದ ಉನ್ನತ ಮೌಲ್ಯಗಳು ಮತ್ತು ನೈತಿಕ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.

ನಿಷ್ಪಕ್ಷಪಾತ ವರದಿಗಾರಿಕೆ: ನಮ್ಮ ವರದಿಗಳು ಯಾವುದೇ ರಾಜಕೀಯ ಪಕ್ಷ, ಉದ್ಯಮ ಸಂಸ್ಥೆ ಅಥವಾ ಧಾರ್ಮಿಕ ಸಮುದಾಯದ ಪರವಾಗಿ ಇರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ.

ಸುದ್ದಿಯ ಸತ್ಯಾಸತ್ಯತೆಯನ್ನು ಧೃಡೀಕರಿಸಿಕೊಳ್ಳದೆ ಯಾವುದೇ ಲೇಖನವನ್ನು ಪ್ರಕಟಿಸುವುದಿಲ್ಲ. ವರದಿಗಾರರು ಮತ್ತು ಸುದ್ದಿ ಮೂಲಗಳ ಸುರಕ್ಷತೆಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗುವುದು.

ಕೊನೆಯ ನವೀಕರಣ ದಿನಾಂಕ: 06 Jul 2026 | Last updated on July 6, 2026