ಸತ್ಯ ಶೋಧನೆ ನೀತಿ
Fact Check PolicyTerms & Guidelinesಜನಸುದ್ದಿ ಜಾಲತಾಣವು ಜವಾಬ್ದಾರಿಯುತ ಮಾಧ್ಯಮವಾಗಿ ನಕಲಿ ಸುದ್ದಿಗಳ (Fake News) ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವೈರಲ್ ಸುದ್ದಿಗಳನ್ನು ಸೂಕ್ತ ಆಧಾರಗಳು, ಸರ್ಕಾರಿ ಪ್ರಕಟಣೆಗಳು ಮತ್ತು ಪ್ರತ್ಯಕ್ಷ ಸಾಕ್ಷಿಗಳೊಂದಿಗೆ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಪ್ರಕಟಿಸಲಾಗುವುದು.
ತಪ್ಪು ವರದಿಗಳಿದ್ದರೆ ತಿದ್ದುಪಡಿ ಮಾಡಲಾಗುವುದು. ಮಾಹಿತಿಯ ಮೂಲವನ್ನು ಓದುಗರ ಮುಂದೆ ಪಾರದರ್ಶಕವಾಗಿ ಇಡಲಾಗುವುದು.
ಕೊನೆಯ ನವೀಕರಣ ದಿನಾಂಕ: 06 Jul 2026 | Last updated on July 6, 2026

